"'ರಾಜ್‍ದೀಪ್ ಸರ್ದೇಸಾಯಿ"' (ಜನನ 21 ಮೇ 1965) ಇವರು ಭಾರತದ ಪ್ರತಿಷ್ಟಿತ ಪತ್ರಕರ್ತ ಹಾಗು ಬರಹಗಾರ. ಇವರು ಈಗ 'ಹೆಡ್‍ಲೈನ್ಸ್ ಟುಡೆ (ಈಗ 'ಇಂಡಿಯಾ ಟುಡೆ')' ಯಲ್ಲಿ ಕೆಲಸಮಾಡುತ್ತಿದ್ದಾರೆ. ಇವರು ಮೊದಲು ಸಿಎನ್‍ಎನ್-ಐಬಿಎನ್ ಒಳಗೊಂಡಂತೆ ಟಿವಿ-18 ಎಡಿಟರ್ ಇನ್ ಚೀಫ್ ಆಗಿದ್ದರು. ಜುಲೈ 2014ರಲ್ಲಿ ಈ ಸ್ಥಾನಕ್ಕೆ ರಾಜೀನಾಮೆ ಕೊಟ್ಟರು. == ಜೀವನ == ಇವರ ತಂದೆ ದಿಲೀಪ್ ಸರ್‍ದೇಸಾಯಿ ಇವರು ಭಾರತೀಯ ಟೆಸ್ಟ್ ಕ್ರಿಕೆಟರ್ ಆಗಿದ್ದರು. ಇವರ ಪತ್ನಿ ಸಾಗರಿಕ ಘೋಷ್. === ಪುಸ್ತಕ === - ನಿಂದ ರಾಜೀನಾಮೆ ನೀಡಿ ಹೊರಬಂದ ಮೇಲೆ 2014 ರ ಚುನಾವಣೆಯನ್ನು ಕುರಿತು 2014: ಎಂಬ ಕೃತಿಯನ್ನು ಹೊರತಂದರು. === ಶಿಕ್ಷಣ === ಮುಂಬಯಿನ ಚಾಂಪಿಯನ್ ಶಾಲೆ ಪದವೀದರರು. ಸಂತ ಕ್ಸೇವಿಯರ್ ಕಾಲೇಜು ಮುಂಬಯಿ ಇಲ್ಲಿಂದ ಅರ್ಥಶಾಸ್ತ್ರ ಪದವಿಯನ್ನು ಪಡೆದರು. === ವೃತ್ತಿ === ಪತ್ರಿಕೆ ಮುಂಬಯಿ ಆವೃತ್ತಿಗಾಗಿ ದುಡಿಯುತ್ತಿದ್ದರು. ಆರು ವರ್ಷಗಳ ನಂತರ ನ್ಯೂ ಡೆಲ್ಲಿ ಟೆಲಿವಿಶನ್()ಯನ್ನು ಸೇರಿದರು.2005 ರಲ್ಲಿ ಅಮೇರಿಕಾದ ನೊಂದಿಗೆ ಕೈ ಜೋಡಿಸಿ ಭಾರತೀಯ - ಎಂಬ ದೂರದರ್ಶನ ಚಾನಲ್ ಪ್ರಾರಂಭಿಸಿದರು.